ನನ್ನ ಉಸಿರು ನಿನ್ನದು
ನನ್ನ ಭಾಷೆ ನಿನ್ನದು
ಕಸ್ತೂರಿ ಕನ್ನಡವೇ ನನ್ನ ಮಾತು ಮನಸ್ಸು ಮತ್ತು ಭಾಷೆ
ನಮ್ಮ ಮನೆ ನಿನ್ನದು, ನನ್ನ ಬಳಗ ಬಾಂಧವರು ನಿನ್ನವರು
ಅವರುಗಳನ್ನು ಸವಿ ಪ್ರೀತಿಸುವೆ ಪ್ರೆಮಿಸುವೆ.
ಬೆಳದದ್ದು ಹುಟ್ಟಿದ್ದು ಕರ್ನಾಟಕದ ರಾಜಧಾನಿಯಾದ್ ಬೆಂಗಳೂರೂ, ನನ್ನ ಬಾಳ ಸಂಗಾತಿ ಕನ್ನಡ
ಬಹು ಜನಃ ಪ್ರಿಯ: ಅನ್ನುವುದನ್ನು ಆರಧಿಸುವೆ
ನನ್ನ ಮಡದಿಯ ಹೃದಯ ಮನಸ್ಸಿನಲ್ಲಿ ಇದ್ದದ್ದು ........
16-Mar-07, 15.30hrs
No comments:
Post a Comment